ಸಾಮಾಜಿಕ ಬದ್ಧತೆಯಲ್ಲಿ ನಮ್ಮ ಸುತ್ತಲಿನ ಪ್ರಪಂಚದೊಂದಿಗೆ ಸಂವಹನ ನಡೆಸುವ ಮತ್ತು ಭಾಗವಹಿಸುವ ತಮ್ಮ ಸಾಮರ್ಥ್ಯವಾಗಿದೆ ಇದು ನಮ್ಮ ಸಹಯೋಗಿಗಳನ್ನು, ಕುಟುಂಬ ಸದಸ್ಯರು ಮತ್ತು ಸ್ನೇಹಿತರೊಂದಿಗೆ ಸಂಬಂಧ ನಿರ್ಮಿಸಲು ಸಹಾಯ ಮಾಡುತ್ತದೆ.
ಇದು ಅತಿಶಯವಾಗಿ ಸಾಮಾಜಿಕ ಅಂಶಗಳನ್ನು ಸೇರಿಸಿ ಒಂದು ಹೊಂದಾಣಿಕೆ ಅಥವ ಸಾಮರಸ್ಯವನ್ನು ಸೂಚಿಸುವ ಪದವಿ ಸಾಮಾಜಿಕ ಬದ್ಧತೆಯನ್ನು ಉಳಿಸಲು ಹಾಗೂ ಸಮಾಜದ ಭಿನ್ನ ವರ್ಗಗಳನ್ನು ಹೊಂದಾಣಿಕೆಗೆ ತರುವ ಪ್ರಯತ್ನವಾಗಿದೆ ಹಾಗು ಸೌಹಾರ್ದತೆ ಮೆರೆಯುವುದೇ ಮೂಲ ಉದ್ದೇಶ.
ಸಾಮಾಜಿಕ ಬದ್ಧತೆಯಲ್ಲಿ ಸೌಹಾರ್ದತೆ ಇತರರೊಂದಿಗೆ ಸಹಕರಿಸಲು, ಒಟ್ಟಾಗಿ ಕೆಲಸಮಾಡಲು,ಇತರರೊಂದಿಗೆ ಸಂಪರ್ಕ ಸಾಧಿಸಲು, ಬಾಂಧವ್ಯ ಬೆಳೆಸಲು, ಗುರಿ ಸಾದಿಸಲು ಮತ್ತು ನಮ್ಮ ಸಮುದಾಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ
ಸಾಮಾಜಿಕ ಬದ್ಧತೆಯಲ್ಲಿ ಸೌಹಾರ್ದತೆ ಮೆರೆಯೋಣ ಅಥವ ಸಹೋದರತ್ವ ಮೆರೆಯೋಣ ಎಂದರೆ ವೈಶಿಷ್ಟಗಳನ್ನು ವ್ಯತ್ಯಾಸವಿರುವ ವಿಭಿನ್ನ ಸಮುದಾಯಗಳು ಸೇರಿ ಒಂದು ಸಾಮಾಜಿಕ ಸಾಮರಸ್ಯ ಮತ್ತು ಬದ್ಧತೆಯನ್ನು ಅರಸುವ ನಮ್ಮ ಸಮಾಜವು ವೈವಿಧ್ಯಮಯ ಜನಾಂಗ, ಭಾಷೆ, ಧರ್ಮ ,ಹಾಗು ಸಂಸ್ಕೃತವನ್ನು ಒಳಗೊಂಡಿದೆ ಇವುಗಳಲ್ಲೇ ಒಂದು ಸಮಸ್ಕ್ರತ ನಡವಳಿಕೆ ಮತ್ತು ಭಾಷೆ ಇಲ್ಲದ ವ್ಯಕ್ತಿಗಳು ಒಟ್ಟಾಗಿ ಬಾಳಲು ಸಾಧ್ಯವಿಲ್ಲ ಈ ಭಿನ್ನತೆಯನ್ನು ಅರುಯುವುದು ಮತ್ತು ಮೆರೆಯುವುದು ಸಂಮಾಜಿಕ ಒಂದು ಅಗತ್ಯ ಪ್ರಯತ್ನ.
ಸೌಹಾರ್ದತೆ ಮೆರೆಯೋಣವು ಅದರಲ್ಲಿ ತಿರುಳಿಕೊಳ್ಳುವುದು ಮತ್ತು ಬೇರೆ ಬೇರೆ ಸಮುದಾಯಗಳು ಪರಸ್ಪರ ವಿನಿಮಯ ಮಾಡುವುದು ಎಂದು ಅರ್ಥ. ಸೌಹಾರ್ದತೆ ಮೂಲ ಉದ್ದೇಶವು ಹೆಚ್ಚು ವಿಶ್ವಾಸಗಳನ್ನು ಸೃಷ್ಟಿಸುವುದು ,ಸಂಭಾಷಣೆ ಮತ್ತು ಪರಸ್ಪರ ಗೌರವ ವಾತಾವರಣದಲ್ಲಿ ಸಮಾಜದ ಭಿನ್ನ ವರ್ಗಗಳನ್ನು ಒಗ್ಗೂಡಿಸುವುದು, ಇದು ಸಾಮಾಜಿಕ ಐಕ್ಯತೆ ಹಾಗು ಸಮೃದ್ಧಿ ಗೆ ಅತ್ಯಂತ ಮುಖ್ಯವಾದ ಕಾರಣವಾಗಿದೆ
ಸಾಮಾಜಿಕ ಬದ್ಧತೆಯಲ್ಲಿ ಸೌಹಾರ್ದತೆ ಮೆರೆಯಲು ಸರ್ವರ ಮಾತುಗಳನ್ನು ಅಳಿಸಲುತ್ತ ಮತ್ತು ಅವರನ್ನು ಅರ್ಥ ಮಾಡುತ್ತ ಇತರರೊಂದಿಗೆ ಸಂಪರ್ಕ ಸಾದಿಸುವುದು ಮತ್ತು ಅವರೊಂದಿಗೆ ಬಾಂಧವ್ಯ ಬೆಳೆಸಲು ಸಹಾಯ ಪ್ರೀತಿಯ ಮಾಡಬೇಕು.
ಹಸ್ತ್ರವನ್ನು ಚಾಚುತ್ತ ಸಮನ್ವಯ, ಸಮರಸ್ಯತೆಯಲ್ಲಿ ಇರಬೇಕು. ತಪ್ಪನ್ನು ಎಲ್ಲರು ಮಾಡುತ್ತಾರೆ ನಾವು ಕ್ಷಮಿಸುವ ಮೂಲಕ, ನಾವು ನಮ್ಮ ಜೀವನವನ್ನು ಸುಧಾರಿಸಬಹುದು ಮತ್ತು ಇತರರೊಂದಿಗೆ ಸಂಘರ್ಷವನ್ನು ಅನುಭವಿಸಿದರೆ ಮಾತ್ರ ನಾವು ಸಮಸ್ಯೆ ಗಳನ್ನೂ ಪರಿಹರಿಸಲು ಪ್ರಯತ್ನಿಸಬೇಕು ಇದು ನಮ್ಮ ಸಂಭಂದಗಳನ್ನು ಬಲಪಡಿಸಲು ಸಮುದಾಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.
-ಸಿನಾನ್ ಜೋಗಿಬೆಟ್ಟು